Friday, September 14, 2018


ಕರುಣೆಯ ತೊರೆಯ ಸನಿಹಕೆ ಬಾರೆಯ.......
----------------------------------
ಅಣ್ಣಾವ್ರ ಹಾಡನ್ನು ಹಾಡಬೇಕಿದ್ರೆ ಹೆಮ್ಮೆ ಇರಬೇಕು ಗರ್ವ ಇರಬಾರದು - ಈ ಮಾತನ್ನು ಹೇಳಿ ಅಣ್ಣಾವ್ರ ಈ ಹಾಡನ್ನು ವಿಜಯ್ ಪ್ರಕಾಶ್ ಶಶಿಕಲಾರವರ ಜೊತೆಗೂಡಿ ಸುಂದರವಾಗಿ ಹಾಡಿದರು . ಇಬ್ರೂ ಮೈ ಮರೆತು ಹಾಡ್ತಾ ಇದ್ರೆ ನಾವುಗಳು ರಸಿಕರು ನಮ್ಮ ಬಾಲ್ಯದ ಆ ದಿನಗಳನ್ನು ಮೆಲುಕು ಹಾಕುತ್ತಾ ಅಣ್ಣಾವ್ರ ಅಭಿನಯ, ಹಾಡನ್ನು ಹಾಡುತ್ತಿದ್ದಿದ್ದು ಎಲ್ಲವೂ ನೆನಪಿಗೆ ಬಂದು ಹೋಗುವ ಹಾಗೆ ವಿಡಿಯೋ ಕೂಡ ಪೊರ್ಚ್ಜೆಕ್ಟ್ ಮಾಡ್ತಾ ಇದ್ರು . 3500 ಜನರ ಮಧ್ಯ ಕುಳಿತು ಜೀವನದ ಆ ಅದ್ಭುತ ಕ್ಷಣಗಳನ್ನು ಅನುಭವಿಸುವ ಭಾಗ್ಯ ನನ್ನದಾಗಿತ್ತು 

https://www.facebook.com/subbu.padmanabh/videos/10217376623545957/

No comments:

Post a Comment