Friday, September 14, 2018

ನನ್ನ ಬದುಕಿಗೆ ಪ್ರೇರಣೆ - ನಮ್ಮ ಉಪ್ಪಿಯ ವಿಚಾರಗಳು

ನನ್ನ ಬದುಕಿಗೆ ಪ್ರೇರಣೆ - ನಮ್ಮ ಉಪ್ಪಿಯ ವಿಚಾರಗಳು

------------------------------------------
ಉಪೇಂದ್ರರವರ ಅಮೆರಿಕಾದ ಪ್ರವಾಸ ಅಕ್ಕ - ೧೦ ನೇ ಕನ್ನಡ ಸಮ್ಮೇಳನಕ್ಕೆ ಭೇಟಿ ಅಕ್ಕ ಕನ್ನಡ ಸಮ್ಮೇಳನಕ್ಕೆ ಮೆರುಗು ತಂದಿದ್ದು ಕಣ್ಣಾರೆ ನೋಡಿದೆ . 
ಜಗತ್ಪ್ರಸಿದ್ದ ಕನ್ನಡದ ಕುವರ ರಿಯಲ್ ಸ್ಟಾರ್ ಉಪೇಂದ್ರರನ್ನು ವೇದಿಕೆಯ ಮೇಲೆ ಬರಮಾಡಿಕೊಂಡಿದ್ದು ನಮ್ಮವರೇ ಆದ ಇನ್ನೊಬ್ಬ ಜಗತ್ಪ್ರಸಿದ್ದ ಗಾಯಕ ವಿಜಯ ಪ್ರಕಾಶ್ . ಉಪ್ಪಿ ಬರುತ್ತಿದ್ದ ಹಾಗೆ ಅಮೆರಿಕನ್ನಡ ಜನರಿಗೆ ಮೈ ಸಿಂಚನಗೊಂಡು ತಮ್ಮ ಆಸನಗಳಿಂದ ಎದ್ದು ಬಂದು ವೇದಿಕೆಯ ಬಳಿ ಓಡಿ ಬಂದರು ಮತ್ತು ತಮ್ಮ ಪ್ರೀತಿ ವಿಶ್ವಾಸವನ್ನು ಜೋರಾಗಿ ಕಿರುಚುವುದರಿಂದ ವ್ಯಕ್ತಪಡಿಸಿದರು. ಅವರ ಜೊತೆ ಹಾಡಿದರು, ಕುಣಿದರು ಮತ್ತು ಅವರೇ ಬರೆದ ಡೈಲಾಗ್ ಅವರಿಂದ ಕೇಳಿ ಸಂತೋಷ ಪಟ್ಟು ಕುಣಿದರು. ಅಮೇರಿಕಾದ ಅವರ ಅಭಿಮಾನಿಗಳು ಕೂಡ ಪ್ರಜಾಕೀಯದ ಬಗ್ಗೆ ಮಾತನಾಡಿ ಎಂದು ಕೋರಿಕೊಂಡರು . ಉಪ್ಪಿ ಸರ್ ಪ್ರಜಕೀಯದ ಬಗ್ಗೆ ಪ್ರಸ್ತಾಪ ಮಾಡಿದ್ರು . ಮರೆಯದೆ ಕೇಳಿ 
Real star Upendra and his abilities pumped up so much energy in the crowd when star singer Vijay Prakash invited the couple on stage . I could not sit in my place , ran to see my Inspiration up close !!!


https://www.facebook.com/subbu.padmanabh/videos/10217370377469809/

No comments:

Post a Comment