ಬೆಸುಗೆ ಬೆಸುಗೆ ಹಾಡನ್ನು ಹಾಡಿ ಪ್ರಣಯ ರಾಜರಿಗೆ ಗೌರವ
-----------------------------------------------------
ಪ್ರಣಯರಾಜ ಶ್ರೀನಾಥ್ ರವರ ೫೦ ವರ್ಷಗಳ ಕಾಲ ಕನ್ನಡ ಚಲನಚಿತ್ರಗಳನ್ನು ಮಾಡಿಕೊಂಡು ಕನ್ನಡ ಕಲಾದೇವಿಯ ಸಾಧನೆಯನ್ನು ಮಾಡಿದ್ದಾರೆ. ಅಕ್ಕ - ೧೦ ನೇ ಸಮ್ಮೇಳನ ಮಂಡಳಿ ಶ್ರೀನಾಥರವರಿಗೆ ಸನ್ಮಾನ ಮಾಡಿ ಸಭಿಕರೆಲ್ಲ ನಿಂತು ಗೌರವ ಸಲ್ಲಿಸಿದರು . ವಿಜಯ್ ಪ್ರಕಾಶ್ - ಕನ್ನಡದ ಹೆಸರಾಂತ ಮೇರು ಹಾಡುಗಾರ ಶ್ರೀನಾಥ್ ರವರ ಸಾಧನೆಯನ್ನು ಗುರುತಿಸಿ ಅವರ ಬೆಸುಗೆ ಬೆಸುಗೆ ಹಾಡನ್ನು ಹಾಡಿ ಗೌರವ ಸಲ್ಲಿಸಿದರು . ಫೋನ್ ಸ್ಟೋರೇಜ್ ಪೂರ್ತಿ ಆದ ಕಾರಣ ಶ್ರೀನಾಥ್ ವೇದಿಕೆ ಮೇಲೆ ಬಂದಿದ್ದು , ಮಾತನಾಡಿದ್ದು , ಸಭಿಕರಿಗೆ ನಮಸ್ಕರಿಸಿದ್ದು ಸೆರೆ ಹಿಡಿಯುವುದಕ್ಕೆ ಆಗಲಿಲ್ಲ .೫೦ ವರ್ಷಗಳು ಚಿತ್ರ ಮಾಡಿಕೊಂಡು ಉಳಿಬೇಕು ಅಂದರೆ ಸಾಧಾರಣವಾದ ವಿಷಯವೇನಲ್ಲ
https://www.facebook.com/subbu.padmanabh/videos/10217374923543458/
No comments:
Post a Comment