Saturday, September 22, 2018

ನನ್ನವಳು ನನ್ನವಳು

ಆಹಾ ನಿನ್ನ ಕಿರುನಗೆ
ಚೈತ್ರ ಬರುತಿದೆ ಬಾಳಿಗೆ

ನೃತ್ಯವೇ ಬರುತಿಹ ದಿಬ್ಬಣ
ಕಲೆಯೇ ಬದುಕಿನ ಲಕ್ಷಣ
- ಸುಬ್ಬು ಪದ್ಮನಾಭ




No comments:

Post a Comment