Friday, September 14, 2018

ಈ ಮಗು ಪವಿ .


ಈ ಮಗು ಪವಿ .
ಅಶ್ವಿನಿ ಮತ್ತು ವಿಠ್ಠಲ್ ರಾಯರ ಮಗಳು . ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾಳೆ ಗೊತ್ತಾ , ಮೊನ್ನೆ ಸಂದೇಶ ಕೇಳಿ ಅತೀವ ಸಂತೋಷ ಆಯಿತು . ಎಷ್ಟು ಮುದ್ದಾಗಿ ಇದಾಳೋ ಅಷ್ಟೇ ಮುದ್ದಾಗಿ ಕನ್ನಡ ಮಾತಾಡ್ತಾಳೆ . ಒಳ್ಳೇದಾಗ್ಲಿ ಪುಟ್ಟ 
ಕನ್ನಡೋತ್ಸವಕ್ಕೆ ಫೋನ್ ನಲ್ಲಿ ಆಟೋ ರೆಕಾರ್ಡ್ ಮೂಲಕ ಕನ್ನಡ ಕೂಟದ ಸದಸ್ಯರನ್ನು ಕಾರ್ಯಕ್ರಮಕ್ಕೆ ಬರುವುದಕ್ಕೆ ಕನ್ನಡ ಕೂಟದ ಪರವಾಗಿ ಆಮಂತ್ರಣ ನೀಡಿದ್ದಾಳೆ . 
ಕಾರ್ಯಕ್ರಮ ಬರ್ಜರಿಯಾಗಿರುತ್ತೆ . ಅನಂತ್ ನಾಗ್ ಕೂಡ ಬರುತ್ತಿದ್ದಾರೆ .ನೀವು ಕನ್ನಡ ಕೂಟದ ಸದಸ್ಯರಲ್ಲದಿದ್ದರೂ ಕೂಡ ಬರಬಹುದು . ನಿಮಗೆ ಟಿಕೆಟ್ ನ ಬೆಲೆ 15 USD ಅಷ್ಟೆ . ಎಲ್ಲರೂ ಬನ್ನಿ .ಟಿಕೆಟ್ಸ್ ಖರೀದಿ ಮಾಡುವುದಕ್ಕೆ ಕ್ಲಿಕ್ಕಿಸಿ kknc.org

https://www.facebook.com/subbu.padmanabh

No comments:

Post a Comment