ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Wednesday, September 26, 2018
ಪ್ರೇಮ ಪದ
ಪ್ರೀತಿಯ ಒಪ್ಪಂದ ಕೇಳಿದೆ ಮನಸಿನ ಸವಿಗನಸಿಗೆ ಮುತ್ತಿನ ಅಂಕಿಂತ ಕೊಟ್ಟಳು ಗೀಚುವ ಪ್ರೇಮ ಪದಗಳಿಗೆ -ಸುಬ್ಬು ಪದ್ಮನಾಭ
No comments:
Post a Comment