Friday, September 14, 2018

ಆಡಿಸಿ ನೋಡು ಬೀಳಿಸಿ ನೋಡು - ಸಮಚಿತ್ತದಲ್ಲಿ ಇರುವವನೇ ರಾಜಕುಮಾರ


ಆಡಿಸಿ ನೋಡು ಬೀಳಿಸಿ ನೋಡು - ಸಮಚಿತ್ತದಲ್ಲಿ ಇರುವವನೇ ರಾಜಕುಮಾರ  
-----------------------------------------------------------
ಅಣ್ಣಾವ್ರನ್ನು ಕುರಿತು ಹಾಡೋದಾದ್ರೆ ಒಂದು ಹೆಮ್ಮೆ ಇರ್ಬೇಕು ಆದ್ರೆ ಗರ್ವ ಯಾವತ್ತೂ ಇರಬಾರದು. ಹೀಗೆ ಹೇಳಿದ್ದು ನಮ್ಮ ಹೆಮ್ಮೆಯ ಕನ್ನಡಿಗ ವಿಜಯ ಪ್ರಕಾಶರವರು. ಸಮಾಜದಲ್ಲಿ ಕಲಾ ಸೇವೆ ಮಾಡಿ ಉತ್ತುಂಗದೆತ್ತರ ತಲುಪಿದ ರಾಜಕುಮಾರ ಕನ್ನಡಿಗರ ಆಸ್ತಿ . ಅಣ್ಣಾವ್ರ ಸರಳ ಜೀವನ ಸೃಜನ ಶೀಲತೆ ಕಲಾನಿಪುಣತೆ ಬೇರೆಯವರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿ ಪ್ರತಿಯೊಂದು ಕನ್ನಡಿಗರಿಗೆ ಆದರ್ಶ ಮತ್ತು ಪಾಠವಾಗಬೇಕು. ಜನರಿಗೆ ವಿಜಯ್ ಪ್ರಕಾಶ್ ಏನೂ ಸೂಚಿಸದಿದ್ದರೂ ಕೂಡ ಅವರೇ ಸ್ವಯಂಪ್ರೇರಿತರಾಗಿ ಮೊಬೈಲ್ ಲೈಟ್ ತೋರಿಸಿ ತಮ್ಮ ಪ್ರೀತಿ ತೋರಿಸುತ್ತಿದ್ದಾರೆ , ನೋಡಿ. ನಿರ್ದೇಶಕ ಸಂತೋಷ್ ಆನಂದ್ರಾಮ್ ಇನ್ನೊಬ್ಬ ಇಂಜಿನಿಯರ್ ತನ್ನ ಬರವಣಿಗೆಯಿಂದ ಪುನೀತ್ ಮೇಲೆ ಈ ಹಾಡನ್ನು ಚಿತ್ರಿಸಿ ರಾಜಕುಮಾರ ಸಿನಿಮಾದಲ್ಲಿ ಅತ್ಯಂತ ದೊಡ್ಡ ಯಶಸ್ಸು ಮಾಡಿದ್ದು ಎಲ್ಲರಿಗೆ ಈಗ ತಿಳಿದ ವಿಷಯ . ಪುನೀತ್ ರಾಜಕುಮಾರ್ ಹಿಂದೆ ಸೀಟ್ ಅಲ್ಲೇ ಕುಳಿತಿದ್ದೆ . ವಿಡಿಯೋದಲ್ಲಿ ಅವರನ್ನು ಸೆರೆ ಹಿಡಿದಿದ್ದೇನೆ , ನೋಡಿ .
ಬೇರೆಯವರ ಬದುಕು , ಹಾಡಿನ ಬರವಣಿಗೆ , ರಾಗ ಸಂಯೋಜನೆ ಮತ್ತು ಹಾಡುಗಾರಿಕೆ ನನ್ನ ಕಣ್ಣಲ್ಲಿ ನೀರು ತರಿಸುತ್ತೆ . ನಿಮ್ಮ ಕಣ್ಣಲ್ಲೂ ನೀರು ತರಿಸಬಹುದು . ಹಾಗೇನಾದ್ರೂ ಆದ್ರೆ ಯೋಗದ ಮಾರ್ಗದಲ್ಲಿ ನೀವು ಇದ್ದೀರಾ ಅಂತ ತಿಳುದುಕೊಳ್ಳಬಹುದು.
Why people in Karnataka are in mad love with the Dr Rajakumar is his humility and humbleness when he was out there conducting with his family members and an outside world. This song pretty much explains his life in a nutshell.
Who else can present better than Super star singer #VijayPrakash along with his running commentry about some of the facts and about deeper meaning of lines written by Santosh Anandram - Director of Rajakumaara. We need to be proud, very proud of what we are yet we need to be simple and humble. I was sitting 2 rows behind Power star Puneeth Rajakumar , As Vijaypraksh completes the song he would invite power star on stage. Watch and enjoy !!!
Sep 2, 2018 - AKKA -10th Kannada Convention grand finale by #VijayPrakash musical night !!


https://www.facebook.com/subbu.padmanabh/videos/10217379135408752/

No comments:

Post a Comment