Thursday, September 13, 2018

Meet and Greet with Shri Ananth Nag sir and Gayathri madam


ಸರಸ್ವತಿ ವಟ್ಟಂ ರವರು ಕೃಷ್ಣ ವಟ್ಟಂ ( ಪ್ರಜಾವಾಣಿ ಫೌಂಡರ್ ) ಅವರ ಮಗಳು , ಆ ದಿನಗಳಲ್ಲಿ ಟೀವಿ ನೋಡಿ ಕನ್ನಡ ಕಲೆಯುವ ಕಾಲ ಇತ್ತು . ಆಗ ನಾವೆಲ್ಲಾ ಇವರ ನ್ಯೂಸ್ ನೋಡುತ್ತಿದ್ವಿ . ನಮ್ಮ ಮೈಸೂರಿನವರೆ. ಇವತ್ತಿಗೂ ಇವರ ನಿರೂಪಣೆ ನನಗೆ ತುಂಬಾ ಇಷ್ಟ .
ಅನಂತ್ ರವರನ್ನು ಭೇಟಿ ಮಾಡ್ಬೇಕು ಅಂತ ತುಂಬಾ ಇಷ್ಟ ಪಡ್ತಾ ಇದ್ರು . ಮೀಟ್ ಅಂಡ್ ಗ್ರೀಟ್ ಗೆ ಬಂದು ಭೇಟಿ ಮಾಡಿ ಮಾತಾಡಿ ಒಂದು ಒಳ್ಳೆಯ ಪ್ರಶ್ನೆ ಕೂಡ ಕೇಳಿದರು . ಅಧ್ಯಾತ್ಮ ಚಿಂತನೆ ಉಳ್ಳ ಒಬ್ಬರ ಪ್ರಶ್ನೆ ಮತ್ತದೇ ಚಿಂತನೆಯುಳ್ಳ ಮತ್ತೊಬ್ಬರ ಉತ್ತರದಲ್ಲಿ ಎಷ್ಟು ಕಲಿಕೆ ಅದರಿಂದ ಪಡೆದ ಸಾರ್ಥಕತೆ ಎದ್ದು ಕಾಣುತ್ತದೆ. ನೋಡಿ.. ಕೇಳಿ. ಮೈಕ್ ಸರಿ ಇಲ್ಲ ಅಷ್ಟೇ ಆದರೆ ಅವರ ಮಾತು ತುಂಬಾ ಸರಿ ಇದೆ . ಆದಿ ಶಂಕರಾಚಾರ್ಯರ ತತ್ವ ಸಿದ್ದಾಂತವನ್ನು ಪುನರುಚ್ಛಿಸುತ್ತಾ ಇದ್ದಾರೆ . ಅದಕ್ಕೆ ಅವರು ಮಠ ಆಶ್ರಮದಲ್ಲಿ ಬೆಳೆದ ವಾತಾವರಣ ಕಾರಣ. ಇದು ಮನುಷ್ಯನ ಉತ್ಕೃಷ್ಟ ಮಟ್ಟದ ಸಾಧನೆ. ಇದೇ ಅನಂತ್ ನಾಗ್ ಎಂಬ ಶ್ರೇಷ್ಠ ಕಲಾವಿಧನ ಪರಿಪೂರ್ಣ ಜೀವನ .

https://www.facebook.com/subbu.padmanabh/videos/10217437050016581/

No comments:

Post a Comment