------------------------------------------------------
ನಮ್ಮ ಕಾಶಿ ಸರ್ ತೀರಿಕೊಳ್ಳುವುದಕ್ಕೆ ಮುಂಚೆ ಅವರ ಪಾತ್ರಕ್ಕೆ ಚಿತ್ರಿಸಿದ 'ಚೌಕ' ಚಿತ್ರದ ಈ ಹಾಡನ್ನು ಹಾಡಲೇಬೇಕು ಅಂತ ಜನರ ಮನವಿಯಿತ್ತು . ವಿಜಯ್ ಪ್ರಕಾಶ್ ಹಾಡುತ್ತಿದ್ದ ಹಾಗೆ ಅದೇನು ಬೆಂಕಿ ಹತ್ಕೊಂತೋ ಜನರಿಗೆ ವಿಪರೀತ ಡಾನ್ಸ್ ಮಾಡಕ್ಕೆ ಶುರು ಮಾಡಿದ್ರು . ಅಕ್ಕ ಕಾರ್ಯಕಾರಿ ಸಮಿತಿಗೆ ಎರಡು ವಾರ್ನಿಂಗ್ ಕೊಟ್ರು ಈ ಹಾಡಲ್ಲಿ ಫ್ಲೋರ್ ಅಲ್ಲಾಡ್ತಾ ಇದೆ , ಮೇಲೆ ಇದ್ದ ಲೈಟ್ಸ್ ಎಲ್ಲಾ ಅಲ್ಲಾಡ್ತಾ ಇದೆ ಅಂತ . ವಿಜಯ್ ಪ್ರಕಾಶ್ ಅಂದ್ರೆ ಹೇಗೆ ವೇದಿಕೆ ಮೇಲಿಂದ ಹುರುದುಂಬಿಸುವ ಕೆಲಸ ಅಷ್ಟೊಂದು ಮಾಡ್ಲೇಬೇಕಿಲ್ಲ , ಜನರು ಸ್ವಾಭಾವಿಕವಾಗಿ ಡಾನ್ಸ್ ಮಾಡಕ್ಕೆ ರೆಡಿ ಇದ್ರೂ , ಅಂತ ಒಂದು ಮ್ಯೂಸಿಕಲ್ ನೈಟ್ ಅದಾಗಿತ್ತು . ಈ ಹಾಡಿನಿಂದಲೇ ಕೇಳಿಕೊಳ್ಳುವುದಕ್ಕೆ ಶುರು ಮಾಡಿದ್ರು , ಅಮೇರಿಕಾದಲ್ಲಿ ಕಾನೂನು ಅಂದ್ರೆ ಕಾನೂನು , ಅವರು ೨ ಸರಿ ವಾರ್ನಿಂಗ್ ಕೊಡ್ತಾರೆ ಅಷ್ಟೇ . ಮೂರನೇ ಸರಿ ಏನೇ ಅಂದ್ರು ಅವರು ನಿರ್ಧಾರಗಳು ಏನಿದೆ ಅದನ್ನ ತೆಕೋತಾರೆ . ಆ ಕಥೆ ಮುಂದುವರಿಯಲಿದೆ .
This is phylosophical song pictured on the character of famous director Kashinath sir in the movie "Chowka". Before his death he gave this song for people and left. I lived in Kashinath's house and I used to see him daily at one point. I was remembering him so much when this song started. Those who do not know literally I felt floor was shaking when so many people came to the front of the stage to dance. I also saw chandeliers on the roof top was dangling. I have not seen such high energy in the auditorium for any musical night. Fire Marshall has instructed organizers with 2 warmings during this song as the Sheraton floor and chandeliers was shaking. You know its all wooden stuff in USA, such was the fire and there was maximum energy in the audience . #VijayPrakash Musical night is the best as he celebrated our life through thiis musical night .
https://www.facebook.com/subbu.padmanabh/videos/10217377492647684/

No comments:
Post a Comment