Wednesday, September 19, 2018

ಯಾವುದಿದು ?

ಯಾವುದಿದು ?  
------------
ಮೊದಲ ಮಧುರವಿದು  
ಮನ ಮೀಟಿ ಅರಳಿತು  

ಉಸಿರಿನ ಉತ್ಸವವಿದು 
ಎದೆಯ ಚಿಪ್ಪಲಿ ಅವಿತಿತು 

-ಸುಬ್ಬು ಪದ್ಮನಾಭ

No comments:

Post a Comment